ಸಮರ್ಥ್ ಶಾಮನೂರುನಿಂದ ಸಂದೀಪ್ ವಾರಿಯರ್ ವರೆಗಿನ ಚುನಾವಣೆಯ ಫಲಿತಾಂಶ.
ಚುನಾವಣೆ ಫಲಿತಾಂಶ ಸಮರ್ಥ್ ಶಾಮನೂರು ಇವರಿಗೆ ಗೆಲುವು ತಂದು ಕೊಟ್ಟಿದೆ. ಕಾಂಗ್ರೇಸಿನ ನರಿಬುದ್ಧಿಗಳ ಲೆಕ್ಕಾಚಾರಗಳು ಉಲ್ಟಾ ಹೊಡೆದಿವೆ. ಈ ಬಾರಿಯ ಮತದಾನದಲ್ಲಿ ಶೇಕಡಾ ಐವತ್ತರಷ್ಟು ಮುಸ್ಲೀಂ ಮತದಾರರು ಕಾಂಗ್ರೇಸಿಗೆ ಮತ ನೀಡಿರುವುದು ಮತದಾನದ ಶೈಲಿಯನ್ನು ಗಮನಿಸಿದಾಗ ಕಂಡು ಬರುತ್ತದೆ. ಆದರೆ ಕಾಂಗ್ರೆಸ್ ಪಕ್ಷವು ಮುಂದೆ ಅಲ್ಪಸಂಖ್ಯಾತರನ್ನು ಕಡೆಗಣಿಸಿದರೆ, ಪಕ್ಷದ ರಾಜಕೀಯ ಭವಿಷ್ಯವು ಅತಂತ್ರಗೊಳ್ಳಲಿದೆ ಎಂಬುದನ್ನು ದಾವಣಗೆರೆಯ ಫಲಿತಾಂಶ ಸೂಚಿಸುತ್ತದೆ.


