ಕಾಫಿ ತೋಟ ಮಾರಾಟಕ್ಕಿದೆ:

ಕೊಡಗು  ಜಿಲ್ಲೆಯ ಮಡಿಕೇರಿ ತಾಲೂಕು ಪಾಲಿಬೆಟ್ಟದ ಬಳಿ ಸುಂದರವಾದ ಪ್ರಕೃತಿಯನ್ನು ಹೊಂದಿರುವ ಪ್ರದೇಶದಲ್ಲಿ ಎಲ್ಲಾ ಸೌಲಭ್ಯಗಳಿರುವ 20 ಏಕರೆ ಕಾಫಿ ತೋಟವು ಮಾರಾಟಕ್ಕಿದೆ.

ಕಾಫಿ ತೋಟ ಮಾರಾಟಕ್ಕಿದೆ:

ಕೊಡಗು  ಜಿಲ್ಲೆಯ ಮಡಿಕೇರಿ ತಾಲೂಕು ಪಾಲಿಬೆಟ್ಟದ ಬಳಿ ಸುಂದರವಾದ ಪ್ರಕೃತಿಯನ್ನು ಹೊಂದಿರುವ ಪ್ರದೇಶದಲ್ಲಿ ಎಲ್ಲಾ ಸೌಲಭ್ಯಗಳಿರುವ 20 ಏಕರೆ ಕಾಫಿ ತೋಟವು ಮಾರಾಟಕ್ಕಿದೆ.

ವಾರ್ಷಿಕ 600 ಚೀಲ ರೋಬಸ್ಟಾ ಕಾಫಿ ಇಳುವರಿ ಇದೆ, 2 ಕಿಂಟಾಲ್ ಒಳ್ಳೆಮೆಣಸು ಫಸಲಿದೆ ಜೊತೆ ಇತರೆ ತೋಟ ಫಸಲುಗಳು ಇವೆ. ಕಾಫಿತೋಟದಲ್ಲಿ ಎಲ್ಲಾ ಸೌಕರ್ಯಗಳಿರುವ ಬಂಗಲೆ, ಕಾರ್ಮಿಕರ ವಾಸದ ಲೇನು ಮನೆಗಳು, ನೀರಿನ ಕೊಳಗಳು ಇವೆ.  ಉತ್ತಮ ಪರಿಸರದಲ್ಲಿರುವ ಈ ಕಾಫಿ ತೋಟವನ್ನು ಖರೀಧಿಸಲು ಇಚ್ಚಿಸುವವರು ಸಂಪರ್ಕಿಸಿ. ಎಲ್ಎನ್ ಮೊ: 80500 36927