ಚಲನಚಿತ್ರನಟ ಪ್ರಕಾಶ್ ರಾಜ್ ಗೆ ಕನ್ನಡ ರಾಜ್ಯೋತ್ಸವ ಪ್ರಶಸ್ತಿ
2025ನೇ ಸಾಲಿನ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಗೆ ಖ್ಯಾತ ಚಲನಚಿತ್ರ ನಟ ಮತ್ತು ಸಾಮಾಜಿಕ ಹೋರಾಟಗಾರ ಶ್ರೀ. ಪ್ರಕಾಶ್ ರಾಜ್ ಸೇರಿದಂತೆ 70 ಜನ ಸಾಧಕರನ್ನು ಸರಕಾರವು ಆಯ್ಕೆ ಮಾಡಿದೆ. ಈ ಬಾರಿ ಮೈಸೂರಿನ ನಾಲ್ವರು ಸಾಧಕರನ್ನು ರಾಜ್ಯೋತ್ಸವ ಪ್ರಶಸ್ತಿಯನ್ನು ಆಯ್ಕೆ ಮಾಡಲಾಗಿದೆ.
ಚಲನಚಿತ್ರನಟ ಪ್ರಕಾಶ್ ರಾಜ್ ಗೆ ಕನ್ನಡ ರಾಜ್ಯೋತ್ಸವ ಪ್ರಶಸ್ತಿ
2025ನೇ ಸಾಲಿನ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಗೆ ಖ್ಯಾತ ಚಲನಚಿತ್ರ ನಟ ಮತ್ತು ಸಾಮಾಜಿಕ ಹೋರಾಟಗಾರ ಶ್ರೀ. ಪ್ರಕಾಶ್ ರಾಜ್ ಸೇರಿದಂತೆ 70 ಜನ ಸಾಧಕರನ್ನು ಸರಕಾರವು ಆಯ್ಕೆ ಮಾಡಿದೆ. ಈ ಬಾರಿ ಮೈಸೂರಿನ ನಾಲ್ವರು ಸಾಧಕರನ್ನು ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. 1) ಶ್ರೀ. ಮಹದೇವಪ್ಪ ಉಡಿಗಾಲ(ಜಾನಪದ) 2) ಪ್ರೋ. ಕೆ. ರಾಮಮೂರ್ತಿ ರಾವ್ (ನೃತ್ಯ) 3)ಶ್ರೀ. ಅಂಶಿ ಪ್ರಸನ್ನಕುಮಾರ್( ಪತ್ರಕೋಧ್ಯಮ) ಮತ್ತು 4) ಶ್ರಿ. ಎಂ. ಯೋಗೇಂದ್ರ(ಕ್ರೀಡೆ). ಈ ಪ್ರಶಸ್ತಿಯು ಐದು ಲಕ್ಷ ರೂಪಾಯಿ ನಗದು ಮತ್ತು 25 ಗ್ರಾಂ ಚಿನ್ನದ ಪದಕವನ್ನು ಹೊಂದಿರುತ್ತದೆ. ಸಾಧಕರಿಗೆ ನಿವೇಶನಗಳ ಮಂಜೂರಾತಿಯ ಪುರಸ್ಕಾರವಿದೆ. ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆಯಾಗಿರುವ ಇತರ ಸಾಧಕರುಗಳೆಂದರೆ:
ಸಾಹಿತ್ಯ: ಪ್ರೊ. ರಾಜೇಂದ್ರ ಚೆನ್ನಿ ಶಿವಮೊಗ್ಗ; ಶ್ರೀ ತುಂಬಾಡಿ ರಾಮಯ್ಯ ತುಮಕೂರು; ಪ್ರೊ ಅರ್ ಸುನಂದಮ್ಮ ಚಿಕ್ಕಬಳ್ಳಾಪುರ; ಡಾ.ಎಚ್.ಎಲ್ ಪುಷ್ಪ ತುಮಕೂರು; ಶ್ರೀ ರಹಮತ್ ತರೀಕೆರೆ ಚಿಕ್ಕಮಗಳೂರು; ಶ್ರೀ ಹ.ಮ. ಪೂಜಾರ ವಿಜಯಪುರ
ಜಾನಪದ: ಶ್ರೀ ಬಸಪ್ಪ ಭರಮಪ್ಪ ಚೌಡ್ಕಿ ಕೊಪ್ಪಳ; ಶ್ರೀ ಬಿ. ಟಾಕಪ್ಪ ಕಣ್ಣೂರು ಶಿವಮೊಗ್ಗ; ಶ್ರೀ ಸನ್ನಿಂಗಪ್ಪ ಸತ್ತೆಪ್ಪ ಮುಶೆನ್ನಗೋಳ ಬೆಳಗಾವಿ; ಶ್ರೀ ಹನುಮಂತಪ್ಪ, ಮಾರಪ್ಪ, ಚೀಳಂಗಿ ಚಿತ್ರದುರ್ಗ; ಶ್ರೀ ಎಂ. ತೋಪಣ್ಣ ಕೋಲಾರ; ಶ್ರೀ ಸೋಮಣ್ಣ ದುಂಡಪ್ಪ ಧನಗೊಂಡ ವಿಜಯಪುರ; ಶ್ರೀಮತಿ ಸಿಂಧು ಗುಜರನ್, ದಕ್ಷಿಣ ಕನ್ನಡ; ಶ್ರೀ ಎಲ್. ಮಹದೇವಪ್ಪ, ಉಡಿಗಾಲ ಮೈಸೂರು
ಸಂಗೀತ: ಶ್ರೀ ದೇವೆಂದ್ರಕುಮಾರ ಪತ್ತಾರ್, ಕೊಪ್ಪಳ; ಶ್ರೀ ಮಡಿವಾಳಯ್ಯ ಸಾಲಿ, ಬೀದರ್;
ನೃತ್ಯ : ಪ್ರೊ. ಕೆ. ರಾಮಮೂರ್ತಿ ರಾವ್,ಮೈಸೂರು
ವೈದ್ಯಕೀಯ; ಡಾ. ಆಲಮ್ಮ ಮಾರಣ್ಣ , ತುಮಕೂರು; ಡಾ. ಜಯರಂಗನಾಥ್ , ಬೆಂಗಳೂರು ಗ್ರಾಮಾಂತರ
ಹೊರನಾಡು/ ಹೊರದೇಶ: ಶ್ರೀ ಜಕರಿಯ ಬಜಪೆ (ಸೌದಿ), ಹೊರನಾಡು/ ಹೊರದೇಶ: ಶ್ರೀ ಪಿ ವಿ ಶೆಟ್ಟಿ (ಮುಂಬೈ); ಹೊರನಾಡು/ ಹೊರದೇಶ
ಪರಿಸರ: ಶ್ರೀ ರಾಮೇಗೌಡ, ಚಾಮರಾಜನಗರ; ಶ್ರೀ ಮಲ್ಲಿಕಾರ್ಜುನ ನಿಂಗಪ್ಪ, ಯಾದಗಿರಿ;
ಕೃಷಿ: ಡಾ.ಎಸ್.ವಿ.ಹಿತ್ತಲಮನಿ, ಹಾವೇರಿ; ಶ್ರೀ ಎಂ ಸಿ ರಂಗಸ್ವಾಮಿ, ಹಾಸನ
ಮಾಧ್ಯಮ: ಶ್ರೀ ಕೆ.ಸುಬ್ರಮಣ್ಯ, ಬೆಂಗಳೂರು ; ಶ್ರೀ ಅಂಶಿ ಪ್ರಸನ್ನಕುಮಾರ್, ಮೈಸೂರು; ಶ್ರೀ ಬಿ.ಎಂ ಹನೀಫ್, ದಕ್ಷಿಣ ಕನ್ನಡ; ಶ್ರೀ ಎಂ ಸಿದ್ಧರಾಜು, ಮಂಡ್ಯ
ವಿಜ್ಞಾನ ಮತ್ತು ತಂತ್ರಜ್ಞಾನ: ಶ್ರೀ ರಾಮಯ್ಯ ಚಿಕ್ಕಬಳ್ಳಾಪುರ; ಶ್ರೀ ಏರ್ ಮಾರ್ಷಲ್ ಫೀಲೀಫ್ ರಾಜಕುಮಾರ್ ದಾವಣಗೆರೆ; ಡಾ. ಆರ್. ವಿ ನಾಡಗೌಡ ಗದಗ


