ದಸರಾ ಅಂಬಾರಿ ಆನೆ ಅಭಿಮನ್ಯುಗಿಂತ ಭೀಮನೇ ತೂಕದಲ್ಲಿ ಬಲಶಾಲಿ.

ದಸರಾ ಅಂಬಾರಿ ಆನೆ ಅಭಿಮನ್ಯುಗಿಂತ ಭೀಮನೇ ತೂಕದಲ್ಲಿ ಬಲಶಾಲಿ.

 ದಸರಾ ಅಂಬಾರಿ ಆನೆ ಅಭಿಮನ್ಯುವಿಗಿಂತ ಭೀಮ ತೂಕದಲ್ಲಿ ಬಲಶಾಲಿಯಾಗಿದ್ದಾನೆ.
      ಮೈಸೂರಿನ ಧನ್ವಂತರಿ ರಸ್ತೆಯ ಸಾಯಿರಾಂ ತೂಕ ಮಾಪನ ಕೇಂದ್ರದಲ್ಲಿ ಇಂದು ಸೋಮವಾರ ಒಂಭತ್ತು ದಸರಾ ಆನೆಗಳ ತೂಕ ಪರೀಕ್ಷೆ ನಡೆಸಲಾಯಿತು.ಅಭಿಮನ್ಯು5,360 ಕೇಜಿ ತೂಗಿದರೆ ಬೀಮನ ತೂಕ ಬರೋಬ್ಬರಿ 5,420 ಕೇಜಿ ತೂಗಿದ್ದಾನೆ.
 ಧನಂಜಯ 5,310 ಕೇಜಿ, ಏಕಲವ್ಯ 5,305 ಕೇಜಿ, ಮಹೇಂದ್ರ 5,120 ಕೇಜಿ, ಪ್ರಶಾಂತ 5,110 ಕೇಜಿ, ಕಂಜನ್ 4,880 ಕೇಜಿ, ಲಕ್ಷ್ಮೀ 3,730 ಕೇಜಿ ಹಾಗೂ ಕಾವೇರಿ 3,010 ಕೇಜಿ ತೂಗುತ್ತಿದ್ದಾರೆ.